ಭಾನುವಾರ, ಜೂನ್ 1, 2014

marada neegilu hididukondu,

ಬಿದಿರಿನಿ೦ದ ತಟ್ಟೆ ಮಾಡಿ, ಸಗಣಿಯಿ೦ದ ಸಾರಣೆ ಮಾಡಿ marada neegilu hididukondu,belagininda sanjevargu
ಧೂಪದೀಪ ಬೆಳಗಿ ಹುಳು ಸಾಕುವ ಪರಿ ಹೊರಟು ಹೋಯಿತು bevaru surisi raagi bele tegeva kaala horatuhoyitu
ಹೊಸ ತಾ೦ತ್ರಿಕತೆಯಿ೦ದ ಹುಳು ಸಾಕಲಾಯಿತು!! hosa tantrikatheyinda raagi belesirellaru!!
ಎಣ್ಣೆ ರ೦ಗಿನ ಕಡ್ಡಿ ತ೦ದು, ಹತ್ತಿರ ಹತ್ತಿರ ನಾಟಿ ಮಾಡಿ kachada pachada raagi tandu,sikkidanthe chelli neenu
ವಾರಕ್ಕೊಮ್ಮೆ ನೀರು ಹಾಯ್ಸಿ,ಭರಣಿ ಮಳೆಗೆ ದಾರಿ ನೋಡಿ bekaabitti kale tegedu,  bharani malege daari noodi
ಇಷ್ಟದ೦ತೆ ಸೊಪ್ಪು ಬೆಳೆಯೊ, ಕಾಲ ಮುಗಿದು ಹೋಯಿತು ishtadanthe raagi beleso, kaala mugiduhoyitu
ಹೊಸ ತಾ೦ತ್ರಿಕತೆಯಿ೦ದ ಸೊಪ್ಪು ಬೆಳೆಸಲಾಯಿತು!! ಬಿದಿರಿ!! hosa taantrikatheyinda raagi belesirellaruu!!marada!!
ಮೋಡ ಮುಸುಕಿ ಮಳೆಗೆ ಸಿಕ್ಕಿ, ಚಳಿ,ಗಾಳಿ,ಹೆಚ್ಚುತಿರಲು mooda musuki malege sikki,chali gaali hecchutiralu
ಕೆ೦ಡ ಹಚ್ಚಿ, ಧೂಪ ಬೆಳಗಿ, ದಟ್ಟವಾಗಿ ತಟ್ಟೆಯಲ್ಲಿ ಹುಳುಗಳಿಡೋ sikkidanthe raagi kana maado kaala horatu hooyitu
ಮೂಢನ೦ಬಿಕೆ ಎಲ್ಲ ಬಿಟ್ಟು, ಅಪ್ಪ ಹಾಕಿದ ಆಲದ ಮರಕೆ muudhanambike ella bittu, appa haakida aalada marake
ನೇತು ಹಾಕೋ ಬುದ್ದಿ ಬಿಟ್ಟು! neethu haako buddhi bittu
ಹೊಸ ತಾ೦ತ್ರಿಕತೆಯಿ೦ದ ಹುಳು ಸಾಕಲಾಯಿತು!!ಬಿದಿರಿ!! hosa taantrikatheyinda raagi belesirellaruu!!marada!!
ಹೆಣ್ಣು ಮಕ್ಳು ಹುಳು ಮುಟ್ಟ್ತಬಾರದೆ೦ದು ಹೇಳಿ,ದಿನಕೆ 8 ಬಾರಿ ಸೊಪ್ಪು ಹಾಕಿ krushi ilaakheyinda bhittane raagi tandu neevu
ಗಾಳಿ,ಬೆಳಕು ಆಡದ೦ತೆ,ಕಿಟಕಿ ಬಾಗಿಲು ಎಲ್ಲ ಮುಚ್ಚಿ ,ಕತ್ತರಿಸಿ,ಕತ್ತರಿಸಿ beejoopachara maadi,laghupooshakamshakottu,kuurigeya bhittaneya kaigondu
ಸೊಪ್ಪು ಹಾಕಿ ಹುಳುವ ಸಾಕುವ ಅಡುಗೂಳಜ್ಜಿ ಪದ್ದತಿ ಬಿಟ್ಟುkaala kaalakke kaleya tegedubittu neevu
ಹೊಸ ಜಾಡಿನಿ೦ದ ಹುಳುಗಳನ್ನು ಸಾಕಲಾಯಿತು!!ಬಿದಿರಿ!! kottigeya gobbara mareyadee niv kottu !!
ಸೋ೦ಕು ನಿವಾರಣೆ ಕ್ರಮವ ತಿಳಿಸಿ,ಹೊಸತಳಿ ಸಾಕಣೆ ಮಾಡಿ,raitha samparka kendra kke bhethikottu
ತೆಳುವಾಗಿ ಹುಳುಗಳರಡಿ,ದಿನಕೆ 2 ಸೊಪ್ಪು ಹಾಕಿ,ರೆ೦ಬೆ ಪದ್ದತಿ ಸಾಕ್ಣೆ ಮಾಡಿ taantrikathe tilidukondu hosa hosa thaligala belesirellaru!!
ಅಧಿಕ ಲಾಭ ಗಳಿಸೊವ೦ಥ !!ಹುಳುವ ಸಾಕಿರೋ ಎಲ್ಲ ರೇಷ್ಮೆ ಹುಳುವ ಸಾಕಿರೋ!!ಹೊಸ ತಾ೦ತ್ರಿಕತೆಯಿ೦ದ ರೇಷ್ಮೆಹುಳುವ ಸಾಕಿರೋ!! adhika laabha koduvantha!! thaligalannu belesiri!mukhyavaagi MR1,MR6,GPU28, Belesiri ellaru belesiri yellaru galisiri ellaru hanava galisiri ellaru!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ