ಆ ದೈವ ನೀಡಿದ ವರಪ್ರಸಾದ ರೇಷ್ಮೆ A daiva tanda varaprasaada raagi

ಇದುವೇ ಇದುವೇ ಚ೦ದನದ ರೇಷ್ಮೆ iduvee iduvee karunaada raagi
ಚೆಲುವಾದ ರೇಷ್ಮೆಚ೦ದನದ ರೇಷ್ಮೆ cheluvaada raagi kabbinada raagi
ಕೀಟಜನ್ಯದಿ೦ದರೇಷ್ಮೆಯ ಹುಟ್ಟು prakrutiyinda raagiya huttu
ಹೊಳಪಾದ ಕಾ೦ತಿಯು ನೂಲಿನಲ್ಲಿ ತು೦ಬಿದೆ kandu bannadinda raagiya holapu
ಮಲ್ಲಿಗೆಯ ಬಣ್ಣಾ ಗೂಡಲ್ಲಿ ತು೦ಬಿದ protein, kyalcium raagiyalli tumbida
ಅರಿಶಿಣದ ವರ್ಣವ ಗೂಡಲ್ಲಿ ಹರಡಿದ sasaarajanaka,poshakamsha raagiyalli haradida
ಆ ದೇವರೇ ನೀಡಿದಾ ಕಾಣಿಕೇ aa deevaree needidaa kaanikee
ಅಣ್ಣಾ ಮರೆಯದಿರು ನೀ ಆ ಹಾ....ಆ ದೈವ : annaa mareyadiru nee aa haa....!a daiva!
ನೂಲಿನಲ್ಲಿ ನಿನ್ನಾ ವೈವಿಧ್ಯವೇನೂ raagiyalli ninna vaividhyaveenu
ಆ ನುಣುಪಿನಲ್ಲಿ ಲತೆಯನ್ನೆ ಮೀರಿದೆ aa akkiya, godhiyaa meeridee!
ಆ ಗೂಡನೂ ಕ೦ಡವಾ ಮೈಮರೆವನೂ aa raagiyaa kandavaa mai marevanuu!
ಅಣ್ಣಾ ಮರೆಯದಿರೂ ಆ ಹಾ....::ಆ ದೈವ:: annaa mareyadiru nee aa haa....!a daiva!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ