ಭಾನುವಾರ, ಜೂನ್ 1, 2014

BAAGILANU TEREDU

ಬಾಗಿಲನು ತೆರೆದು ಧಾಟಿ:-  BAAGILANU TEREDU TYPE
ಬಾಗಿಲನು ತೆರೆದು ! ಸೇವೆಯನು ಕೊಡು csr ! BAAGILANU TEREDU! SEEVEYANU KODU MR THALIYE
ಕೂಗಿದರೂ ಕರೆ ಕೇಳಲಿಲ್ಲವೇ ಹೇ ಶ್ವೇತಾ೦ಬರಿ!! KUUGIDARU KARE KEELALILLAVEE HEE RAAGI RAANIYEE!!
ಈ ರೈತ ಮನೆಯಲ್ಲಿ! ಸ೦ಪೂರ್ಣ ನೆಲೆಸೂ! EE KRUSHIYA RAITHANIGE! SAMPOORNA OLIYO NEE!
ಮನವೆ೦ಬ ಮ೦ದಿರದೆ! ನೀ ನನ್ನಾವರಿಸೋ! MANAVEMBA MANDIRADE! NEE NANNAAVARISOO!
ಸರ್ವ ವಿಶ್ವವೇ ನಿನ್ನಾ! ಮಹಿಮೆಯನ್ನೆ ಕೊ೦ಡಾಡೆ! SARVA VISHWAVE NINNA! MAHIMEYANNE KONDAADE!
ಹೊಗಳುವಾಸೆಯು ನನಗೆ! ಪಾಲಿಸೂ ರೈತರನ್ನು!! HOGALUVAASEYU NANAGE! PAALISUU RAITHARANNUU!!
ನೀನೊಮ್ಮೆಕಣ್ತೆರೆದು !ಕೄಪೆ ಮಾಡಿ ನೋಡೂ! NEENOMME KANTEREDU! KRUPE MAADINODUU!
ತೊಳಲುತಿಹ ಈ ಮನೆಗೆ ನೆಮ್ಮದಿಯ ನೀಡೂ! TOLALUTIHA EE MANEGE NEMMADIYA NEEDUU!
ನಿನ್ನ ಬೆಳೆಯ ಸಾಕಣೆಯೆ! ಗಳಿಕೆ ಹೆಚ್ಚುವ ಮನದಿ! NINNA BELEYA SAAKANEYE! GALIKE HECCHUVA MANADI!
csr  ನೀ ಬೆಳಕಾಗಿ ! ಮನೆ ಬೆಳಗು ನೀ!!  MR NEE BELAKAAGI! MANE BELAGU NEE!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ