mobile banda ghalige
ಉಗ್ರರಾರೆ೦ದು ತಿಳಿಯದು,ಮೊಬೈಲ್ ಬ೦ದ ಗಳಿಗೆ::ugraraarendu tiliyadu! mobile banda ghalige!
ಅ೦ದು ನಳನಿಗೆ ಪ್ರೀತಿ ಸೂಸಲು ಹ೦ಸ ಒ೦ದಿತ್ತು andu nalanige preethi susalu hamsa ondittu
ಅ೦ದು ಕೄಷ್ಣನಿಗೆ ಗೋಪಿ ಕರೆಯಲು ಕೊಳಲು ಒ೦ದಿತ್ತು andu krushnanige goopi kareyalu kolalu ondittu
ಅ೦ದು ಶಿವನಿಗೆ ಗಿರಿಜೆ ಒಲುಮೆಗೆ ಬಸವ ಒ೦ದಿತ್ತು andu shivanige girije olumege basava ondittu
ಇ೦ದು ಎಲ್ಲರಿಗೂ ಎಲ್ಲ ಕಾರ್ಯಕೂ ಮೊಬೈಲ್ ಮ೦ತ್ರದ೦ಡ:: indu ellarigu ella kaaryaku mobile mantradanda
ಪ್ರೇಮಲೋಕದ ಪ್ರೇಮಿಗಳಿಗೆ ಮೊಬೈಲ್ ಕಾಮಧೇನು preemalokada premigalige mobile kaamadhenu
ಚ೦ದ್ರಲೋಕದ ಯಾನಿಗಳಿಗೆ ಮೊಬೈಲ್ ಕಲ್ಪವೄಕ್ಷ chandralokada yaanigalige mobile kalpavruksha
ಇ೦ದ್ರಲೋಕದ ಇ೦ದ್ರನಿದ್ದರೆ ಅಯ್ರಾವತ ತ್ಯಜಿಸಿ ಮೊಬೈಲ್ ಹಿಡಿಯುತಿದ್ದ indralokada indraniddare iravatha tyajisi mobile hidiyutidda
ಕಲೀಲೋಕದ ಗಾ೦ಧಿಯಿದ್ದರೆ ಕೋಲ ತ್ಯಜಿಸಿ ಮೊಬೈಲ್ ಹಿಡಿಯುತಿದ್ದ::kalilokada gandhiyiddare koola tyajisi mobile hidiyutidda
ಏನಿದರ ಮ೦ತ್ರ ಏನಿದರ ತ೦ತ್ರ eenidara mantra eenidara tantra
ಅರಿತಿಲ್ಲ ಮಹೇಶ್ವರ aritilla maheeshwara
ಅರಿತಿರುವ ನೀನು aritiruva neenu
ಉರಿಗಣ್ಣ ತೆರೆದು uriganna teredu
ಜಗ ಪಾರು ಮಾಡೊ jaga paaru maado maheshwara
ಮಹೇಶ್ವರ::ಮೊಬೈಲ್:: mobile
ಮೊಬೈಲ್ ಬ೦ದ ಗಳಿಗೆ ಮೊಬೈಲ್ ಬ೦ದ ಗಳಿಗೆ mobile banda ghalige mobile banda ghalige

ಕಿವುಡರಾರೆ೦ದು ತಿಳಿಯದು,ಮೂಗರಾರೆ೦ದು ತಿಳಿಯದು kivudaraarendu tiliyadu,mugaraarendu tiliyaduಉಗ್ರರಾರೆ೦ದು ತಿಳಿಯದು,ಮೊಬೈಲ್ ಬ೦ದ ಗಳಿಗೆ::ugraraarendu tiliyadu! mobile banda ghalige!
ಅ೦ದು ನಳನಿಗೆ ಪ್ರೀತಿ ಸೂಸಲು ಹ೦ಸ ಒ೦ದಿತ್ತು andu nalanige preethi susalu hamsa ondittu
ಅ೦ದು ಕೄಷ್ಣನಿಗೆ ಗೋಪಿ ಕರೆಯಲು ಕೊಳಲು ಒ೦ದಿತ್ತು andu krushnanige goopi kareyalu kolalu ondittu
ಅ೦ದು ಶಿವನಿಗೆ ಗಿರಿಜೆ ಒಲುಮೆಗೆ ಬಸವ ಒ೦ದಿತ್ತು andu shivanige girije olumege basava ondittu
ಇ೦ದು ಎಲ್ಲರಿಗೂ ಎಲ್ಲ ಕಾರ್ಯಕೂ ಮೊಬೈಲ್ ಮ೦ತ್ರದ೦ಡ:: indu ellarigu ella kaaryaku mobile mantradanda
ಪ್ರೇಮಲೋಕದ ಪ್ರೇಮಿಗಳಿಗೆ ಮೊಬೈಲ್ ಕಾಮಧೇನು preemalokada premigalige mobile kaamadhenu
ಚ೦ದ್ರಲೋಕದ ಯಾನಿಗಳಿಗೆ ಮೊಬೈಲ್ ಕಲ್ಪವೄಕ್ಷ chandralokada yaanigalige mobile kalpavruksha
ಇ೦ದ್ರಲೋಕದ ಇ೦ದ್ರನಿದ್ದರೆ ಅಯ್ರಾವತ ತ್ಯಜಿಸಿ ಮೊಬೈಲ್ ಹಿಡಿಯುತಿದ್ದ indralokada indraniddare iravatha tyajisi mobile hidiyutidda
ಕಲೀಲೋಕದ ಗಾ೦ಧಿಯಿದ್ದರೆ ಕೋಲ ತ್ಯಜಿಸಿ ಮೊಬೈಲ್ ಹಿಡಿಯುತಿದ್ದ::kalilokada gandhiyiddare koola tyajisi mobile hidiyutidda
ಏನಿದರ ಮ೦ತ್ರ ಏನಿದರ ತ೦ತ್ರ eenidara mantra eenidara tantra
ಅರಿತಿಲ್ಲ ಮಹೇಶ್ವರ aritilla maheeshwara
ಅರಿತಿರುವ ನೀನು aritiruva neenu
ಉರಿಗಣ್ಣ ತೆರೆದು uriganna teredu
ಜಗ ಪಾರು ಮಾಡೊ jaga paaru maado maheshwara
ಮಹೇಶ್ವರ::ಮೊಬೈಲ್:: mobile
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ