gpu raageesha!
ಏಡುಕೊ೦ಡಲ ಸ್ವಾಮಿ ಧಾಟಿ:- eedu kondala swaamy dhaatiyalli:-ಸಿಎಸ್ ಆರ್ ರೈತೇಶ! ನೆಲೆಸಿಹೆ ಎಲ್ಲಪ್ಪ! gpu raageesha! nelesihe ellappa!
ಎಷ್ಟು ದುಡಿದರೂ ! ಫಲ ನೀಡೆ ಏಕಪ್ಪ!! estu dudidaaru! phala neede eekappa!!
ಆಕಾಶ ಮುಟ್ಟುವ ! ಧಾರಣೆ ನಿನಗು೦ಟು! Aakaasha muttuva ! dharane ninaguntu!
ರೈತರಿಗೆ ದೂರಾಗಿ ! ಮುನಿದಿರುವೆ ಏಕಪ್ಪ! raitharige duuraagi ! munidiruve eekappa!
ಈ ಬದುಕು ದಾರಿಯಲಿ! ದಾರಿ ತಪ್ಪಿಹೆನಯ್ಯಾ! ee baduku daariyali! daari thappihenayya!
ನಿನ್ನ ನೂಲ ಸನ್ನಿಧಿಯು ! ರೈತನಿಗೆ ಬೇಕಯ್ಯಾ! ninna mudde saviyalu!! raithanige chaithanya!
ಎಲ್ಲಿ ನೋಡಿದರಲ್ಲಿ ! ನಿನ್ನ ಶ್ವೇತ ವರ್ಣವೇ! elli nodidaralli! ninna raagi teneyee tumbi!
ಎಲ್ಲಿ ನೋಡಿದರಲ್ಲಿ ! ನಿನ್ನ ಗೂಡೇ ತು೦ಬಲಿ !elli noodidaralli! ninna raagi kanavee tumbi!
ಶ್ವೇತಾ೦ಬರಧರ !ನಿನ್ನ ಅರಸುತಿದೆ ಜಗವು! raagi gpu! ninna arasutide jagavu!
ಬಿನ್ನಹವ ಮನ್ನಿಸಿ !ರೈತ ಸ೦ಕುಲ ಸಲಹಯ್ಯ!! binnahava mannisi! raitha sankula salahayya!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ