badaraitaneligege csr dwitali
ಬಡ ರೈತನೇಳಿಗೆಗೆ ಸಿ ಎಸ್ ಆರ್ ದ್ವಿತಳಿ badaraitaneligege csr dwitali
ಬಡ ರೈತನೇಳಿಗೆಗೆ ಸಿ ಎಸ್ ಆರ್ ದ್ವಿತಳಿ badaraitaneligege csr dwitali
ದಾರಿ ತೋರಿತು ತಿಳಿಯಣ್ಣಾ daaritoritu tiliyanna
ದಿನವಿಡೀ ದುಡಿದರೂ ದ೦ಡ dinavidi dudidaru danda
ಹೆ೦ಡತಿ ಮಕ್ಕಳು ಉಪವಾಸಾ hendati makkalu
upavaasa
ಸಿ ಎಸ್ ಆರ್ ಗೂಡನು ಬೆಳೆಸೇ csr
guudanu belesee
ಬಡ ರೈತನ ಬಾಳು ಶ್ರೀಗ೦ಧಾ bada
raitana baalu sreegandha
ಹೊಸ ಹೊಸ ತಳಿಗಳು ಬ೦ದಿವೆ hosa
hosa taligalu bandive
ಸರ್ಕಾರ ಯೋಜನೆ ತ೦ದಿದೆ sarkaara
yojane tandide
ತಾ೦ತ್ರಿಕ ಸೇವೆ ಪಡೆಯಣ್ಣಾ
taantrika seve padeyanna
ಹೆಚ್ಚಿನ ಇಳುವರಿ ಗಳಿಸಣ್ಣಾ
hechina iuvari galisana
ಜಿಲ್ಲೆಗೊಬ್ಬ ರೇಉನಿ, jilegobba re vu ni
ತಾಲೂಕಿಗೊಬ್ಬ ರೇಸನಿ, talukigobba
re sa ni
ಹೋಬಳಿಗೊಬ್ಬ ರೇವಿಅ, hobaligobba
re vi aa
ಪ೦ಚಾಯ್ತಿಗೊಬ್ಬ ರೇಪ್ರದ
panchaytigobba re pra da
ನರ್ಸರಿ,ನಾಟಿ,ಸಲಕರಣೆಗೆ, narsari, naati,
salakaranege,
ಸಹಾಯಧನವು ಇಲ್ಲು೦ಟೂ
sahaayadhanavu illuntu
ಬ್ಯಾ೦ಕಿನ ವತಿಯ ಸಾಲಕೂ yankina
vatiya saalakku
ಇಲಾಖೆ ನೆರವು ನಿನಗು೦ಟು ilaakhe
neravu ninaguntu
ಹುಳುಮನೆ ಕಟ್ಟಲು 3 ಹ೦ತದ hulumane kattalu 3 hanthada
ನೆರವು೦ಟೂ 25,50,75 ಸಾವಿರ neravuntu 25,50,75 saavira
ವಿವಿಧ ಅಳತೆಯಮನೆಗೆ ನೆರವು೦ಟೂ
vividha reetiya manege neravuntu
ಸಿಡಿಪಿ,ವರಧಾನ,ನೇರನೆರವಿನಾ
cdp,varadhaana,neraneravina
ಬಗೆಬಗೆ ನಮೂನೆ ಸವಲತ್ತು bagebage
namune savalattu
ಯೋಚಿಸದಿರು ನೀ ರೈತ ಯಾವತ್ತು
yochisadiru nee raitha yaavattu
ಕನಿಷ್ಟ ಶ್ರಮದ ಗರಿಷ್ಟ ಗಳಿಕೆಗೆ
kanishta shramada garishtha galikege
ಇಲಾಖೆ ನೆರವು ಪಡೆಯಣ್ಣಾ ilaakhe
neravu padeyanna
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ